P.T.A

ರಕ್ಷಕ ಶಿಕ್ಷಕ ಸಂಘದ ಮಹಾಸಭೆ

ಎಸ್ ..ಟಿ ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ 2011 12 ನೇ ಸಾಲಿನ ಮಹಾಸಭೆ ಯು ಇತ್ತೀಚೆಗೆ ಶಾಲೆಯ ಅನಂತ ವಿದ್ಯಾಸಭಾಂಗಣದಲ್ಲಿ ಜರಗಿತು.ಈ ಸಭೆಯ ಅಧ್ಯಕ್ಷ ತೆಯನ್ನು ಸಂಘದ ಅಧ್ಯಕ್ಷರಾದ ಶ್ರೀಯು..ಅಬ್ದುಲ್ ರಹಿಮಾನ್ ರವರು ವಹಿಸಿದ್ದರು.ವೇದಿಕೆಯಲ್ಲಿ ಆಡಳಿತ ಮಂಡಳಿಯ ಸಲಹಾಸಮಿತಿ ಸದಸ್ಯೆ ಶೀಮತಿ ಲಿಲ್ಲಿ ಬಾಯಿ ಟೀಚರ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲ ಉಪ ಸ್ಥಿ ತರಿದ್ದರು . ಸಂಘದ ಕಾರ್ಯದರ್ಶಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಉದಯ ಶಂಕರ ಭಟ್ ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ರಕ್ಷಕರಿಗೆ ಶಾಲಾ ನಿಯಮದ ಬಗ್ಗೆ ತಿಳಿಸಿದರು. ಆ ಬಳಿಕ ಹಿಂದಿನ ವರ್ಷದ ಲೆಕ್ಕ ಪತ್ರ ಮಂಡಿಸಿ ಅನುಮೋದನೆ ಪಡೆದರು. ವಾರ್ಷಿಕ ವರದಿಯನ್ನು ಪುಂಡಲೀಕ ನಾಯಕ್ ಅಧ್ಯಾಪಕರು ವಾಚಿಸಿದರು. ಸದಸ್ಯರು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು. ನಂತರ ನೂತನ ಕಾರ್ಯಕಾರಿ ಸಮಿತಿಯು ಆಯ್ಕೆಗೊಂಡಿತು.ಈ ಕಾರ್ಯಕ್ರಮದಲ್ಲಿ ಸಿಬ್ಬಂದಿ ಕಾರ್ಯದರ್ಶಿ ಕಿರಣ್ ಕುಮಾರ್ ರವರು ವಂದಿಸಿದರು .ಶ್ರೀ ಜಿ ವಿರೇಶ್ವರ್ ಭಟ್ ಅಧ್ಯಾಪಕರು ಕಾರ್ಯಕ್ರಮವನ್ನು ನಿರೂಪಿಸಿದರು.ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ರಕ್ಷಕ ಶಿಕ್ಷಕ ಸಂಘದ ಪದಾದಿಕಾರಿಗಳು

ಶ್ರೀ ಯು. ಎ ಅಬ್ದುಲ್ ರಹಿಮಾನ್ –(ಅಧ್ಯಕ್ಷರು)

ಶ್ರೀ ರಮಾನಂದ ಶೆಟ್ಟಿ -( ಉಪಾಧ್ಯಕ್ಷರು)

ಶ್ರೀ ಬಾಲಕೃಷ್ಣ ನಾವಡ  (ಸದಸ್ಯರು)

ಶ್ರೀಮತಿ ರಮಣಿ  ( ಸದಸ್ಯರು)

ಶ್ರೀಧರ ಶರ್ಮ (ಸದಸ್ಯರು)

ಕುಮಾರಿ ಸಫ್ರಾ (ಸದಸ್ಯರು)

ಶ್ರೀಮತಿ ಬೇಬಿ ಲತಾ( ಸದಸ್ಯರು )

ಶ್ರೀ ಸಂಜೀವ  (ಸದಸ್ಯರು)

ಅಧ್ಯಾಪಕ ಸದಸ್ಯರು

1.ಶ್ರೀ ಉದಯ ಶಂಕರ ಭಟ್ ಮುಖ್ಯೋಪಾಧ್ಯಾಯರು ಕಾರ್ಯದರ್ಶಿ

2.ಶ್ರೀಮತಿ ಮನೋರಮಾ ಟೀಚರ್

3.ಶ್ರೀ ಪೂರ್ಣಯ್ಯ ಪುರಾಣಿಕ

4.ಶ್ರೀ ಪುಂಡಲೀಕ ನಾಯಕ್

5. ಶ್ರೀ ಕಿರಣ್ ಕುಮಾರ್

6. ಶ್ರೀಮತಿ ಪ್ರಭಾ

7. ಶ್ರೀಮತಿ ಪೂರ್ಣಿಮಾ ನಾಯಕ್

 

 

ರಕ್ಷಕ ಶಿಕ್ಷಕ ಸಂಘದ ಸಭೆಯ ನೋಟ

 

 

 

 

 

ನೆರೆದ ರಕ್ಷಕ ಶಿಕ್ಷಕ ಸಂಘದ ಸದಸ್ಯರು

 

 

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: