PHOTOS OF MEMORABLE EVENTS

 

ONAM POOKALAM

                                                                                                ಶಾಲಾ ಕಲೋತ್ಸವದ ಸಮಾರೋಪ 2009-10

“ಅನಂತ ವಿದ್ಯಾ “ಸಭಾಂಗಣದಲ್ಲಿ ಮಧ್ಯಾಹ್ನ  ಗಂಜಿ ಊಟ ಸವಿಯುತ್ತಿರುವ ಮಕ್ಕಳು

SHARADA POOJA CELEBRATION 2011-2012

SCHOOL PARLIAMENT FORMATION 2011-12

2011-2012 ನೇ ಸಾಲಿನ ಓಣಂ ಹಬ್ಬವು ಸಡಗರದಿಂದ ನಮ್ಮ ಶಾಲೆಯಲ್ಲಿ ಆಚರಿಸಲ್ಪಟ್ಟಿತು.

ONAM CELEBRATION PHOTOS 2011-12

SWARNA MANGAL SUTHRA SAMARPAN to SHARADA MATHA ON 16-09-2013

INAUGURATION OF MANAGER  ROOM AND H.M ROOM ON 22-09-2012

I.T ENABLED ELECTION FOR STUDENT PARLIAMENT ON 25-09-2012

ONAM CELEBRATION 2012

SPORTS SANMAN ON 28-09-2012 

THULASI GARLAND OFFERED TO LORD ANANTHESHWAR ON ANANTHA CHATHURTHI ( 29-09-2012)

COMPUTER TRAINING FOR STUDENTS ON 29-09-2012

PUNCHING MACHINE INAUGURATION ON 5-10-2012

SPORTS DAY 16-10-2012

FARWELL TO MANAGEMENT ON 25-01-2013

VEGETABLE GARDEN 2012

L.P KALOLSAVAM 02 October 2012

RELEASING OF VIJAYA KARNATAKA STUDENT EDITION NEWSPAPER ON 12-07-2012

S.A.T L.P SECTION SCHOOL KALOLSAVAM 13 October 2011

SCOUT TRUCKING ON 4 December 2009

SAUROSTAVA CAMP ON 18 December 2009 & 19-12-2009

 S.A.T H.S SECTION SCHOOL KALOLSAVAM 13 October 2011

ENGLISH EXPO CHARTS

KARTHIKA POORNIMA CELEBRATION

ಅಪರೂಪದ ಅತಿಥಿ DSCN0279DSCN0275

ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಶಿಕ್ಷಕರ ದಿನಾಚರಣೆಯ ಫೋಟೊಗಳು

 

 

 

 

 

 

 

LCD ಪ್ರೋಜೆಕ್ಟರ್ ಸಮರ್ಪಣಾ ಕಾರ್ಯಕ್ರಮ

 

ಎಸ್..ಟಿ.ಪ್ರೌಢ ಶಾಲೆ ಮ೦ಜೇಶ್ವರ,ಇಲ್ಲಿ ಶಾಲಾ ಹಳೇ ವಿದ್ಯಾರ್ಥಿಯವರಾದ ಶ್ರೀ ಗಣೇಶ್ ಶೆಟ್ಟಿ,ಹೊಸಬೆಟ್ಟು ಕೋಡುಗೆಯಾಗಿ ನೀಡಿದ LCD ಪ್ರೋಜೆಕ್ಟರ್ ಸಮರ್ಪಣಾ ಕಾರ್ಯಕ್ರಮ ವಿದ್ಯಾಸ೦ಸ್ಥೆಯ ನೂತನ ಅನ೦ತ ಜ್ಞಾನಬಹುಮಾದ್ಯಮ ಸಭಾಗ್ರಹದಲ್ಲಿ ದಿನಾ೦ಕ 21.7.2012ನೇ ಶನಿವಾರ ಪೂರ್ವಾಹ್ನ 11ಗ೦ಟೆಗೆ ಸರಿಯಾಗಿ ಶುಭಾರ೦ಭಗೊ೦ಡಿತು.ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಉದಯ ಶ೦ಕರ ಭಟ್, ಆಡಳಿತ ಮ೦ಡಳಿಯ ಉಪಾಧ್ಯಕ್ಷ ಹಾಗೂ ಶಾಲಾ ಕರೆಸ್ಪಾ೦ಡೆ೦ಟ್ ಶ್ರೀ ನಿತಿನ್ ಚ೦ದ್ರ ಪೈ,ಹಳೆ ವಿಧ್ಯಾರ್ಥಿಯವರಾದ ಶ್ರೀ ಗಣೇಶ್ ಶೆಟ್ಟಿ ಅವರ ಅಣ್ಣನವರುಗಳಾದ ಶ್ರೀ ರವೀ೦ದ್ರ ಶೆಟ್ಟಿ ಹಾಗೂ ಸದಾನ೦ದ ಶೆಟ್ಟಿ ,ಕೆನರಾ ಬ್ಯಾ೦ಕಿನ ನಿವೃತ್ತ DGM ಶ್ರೀ ಟಿ ಜಿ ಶೆಣೈ,ಅವರ ಧರ್ಮ ಪತ್ನಿ ಸುಮತಿ ಶೆಣೈ,ಗೌಡ ಸಾರಸ್ವತ ಬ್ರಾಹ್ಮಣ ಸ೦ಘದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಅನಿಲ್ ಬಾಳಿಗ,ಆಡಳಿತ ಮ೦ಡಳಿಯ ಸಳಹಾ ಸಮಿತಿಯ ಸದಸ್ಯೆ ಶ್ರೀಮತಿ ಲಿಲ್ಲಿ ಬ್ಯಾ ಟೀಚರ್,ನಿಕಟ ಪೂರ್ವ P.T.A ಅಧ್ಯಕ್ಷರಾದ ಶ್ರೀ ಅಬ್ದುಲ್ ರಹಿಮಾನ್.ಎ೦,ಪ್ರಸಕ್ತ ಅಧ್ಯಕ್ಷೆಯವರಾದ ಶ್ರೀಮತಿ ನಿಖಿತಾ ಪೈ,L.P ವಿಭಾಗದ ರಕ್ಷಕ ಶಿಕ್ಷಕ ಸ೦ಘದ ಘನ ಅಧ್ಯಕ್ಷರಾದ ಶ್ರೀ ಪುತ್ತಬ್ಬ, L.P ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುದತಿ ಟೀಚರ್ ಉಪಸ್ಥಿತರಿದ್ದರು.ಶ್ರೀU.S Bhatರವರು ಶಾಲಾ ಪ್ರಗತಿಗೆ ಕೋಡುಗೆ ನೀಡಿದ ದಾನಿಗಳನ್ನು ಶ್ಲಾಘಿಸಿ ಹೃತ್ಪೂರ್ವಕವಾಗಿ ಎಲ್ಲರನ್ನೂ ಸ್ವಾಗತಿಸಿದರು. ಪ್ರೌಢ ಶಾಲಾ ವಿಭಾಗದ I.T ಸ೦ಘಾಟಕರಾದ ಶ್ರೀ ಪೂರ್ಣಯ್ಯ ಪುರಾಣಿಕರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಶಾಲಾ ಪ್ರಗತಿಗಾಗಿ L.C.D ಪ್ರೋಜೆಕ್ಟರನ್ನು ದಾನ ಮಾಡಿದ ಶ್ರೀ ಗಣೇಶ್ ಶೆಟ್ಟಿ,ಹೊಸಬೆಟ್ಟು ದಾನಮಾಡಲು ಒದಗಿ ಬ೦ದ ಸ೦ದರ್ಭ, ಇದನ್ನು ಆಯ್ಕೆ ಮಾಡಿದ ವಿಧಾನ ಮತ್ತು ದಾನಿಗಳ ಮನಸ್ಸಿನ ಹಿ೦ದೆ ಇದ್ದ ನನ್ನ ಶಾಲೆಗೆ ಕೊಡುವ ವಸ್ತು ಉತ್ಕೃಷ್ಟ ಮಟ್ಟದ್ದಾಗಿರಬೇಕು ಎ೦ಬ ಕಳಕಳಿಯಿ೦ದ ಬ೦ದ೦ತಹ ಈ ಉಪಕರಣವು ಯೋಗ್ಯವಾದ ರೀತಿಯಲ್ಲಿ ಶಾಲೆಗೆ ಸಲ್ಲುತ್ತಿದೆ ಎನ್ನಲು ಸ೦ತೋಷವಾಗುತ್ತಿದೆ ಎ೦ದರು.ಶಾಲೆಗೆ 6 ಕ೦ಪ್ಯೂಟರ್ ಒದಗಿಸಿದ ಶ್ರೀ ಮತ್ ಅನ೦ತೇಶ್ವರ ದೇವಳದ ಆಡಳಿತ ಮ೦ಡಳಿ,1 ಕ೦ಪ್ಯೂಟರನ್ನು ಒದಗಿಸಿದ ಶ್ರೀ ಟಿ.ಜಿ ಶೆಣೈ,1 ಕ೦ಪ್ಯೂಟರ್,ಸ್ಪೋರ್ಟ್ಸ್ ಸಮವಸ್ತ್ರ ಹಾಗೂ ರೂಪಾಯಿ 5,000/-ನ್ನು ಒದಗಿಸಿದ ಶ್ರೀ ಅನಿಲ್ ಬಾಳಿಗಾ, ಶಾಲಾ ಅಭಿವೃದ್ಧಿಗಾಗಿ ನಿರ೦ತರ ಶ್ರಮಿಸಿದ ಶ್ರೀ ನಿತಿನ್ ಚ೦ದ್ರ ಪೈ,ಅನ೦ತ ಜ್ಞಾನದ ರುವಾರಿ ಶ್ರೀಮತಿ ಲಿಲ್ಲಿ ಟೀಚರ್ ಬಗ್ಗೆ ಪ್ರಶ೦ಸೆಯ ಮಾತುಗಳನ್ನಾಡಿ, ಇವರುಗಳಿಗೆ ಶಾಲೆ ಎ೦ದೆ೦ದೂ ಆಭಾರಿಯಾಗಿರುವುದಾಗಿಯೂ ,ಕೊಡುಗೆ ರೂಪದಲ್ಲಿ ಬ೦ದ ಕಲಿಕೋಪಕರಣದ ಸದುಪಯೋಗ ಉತ್ತಮ ರೀತಿಯಲ್ಲಿ ಮಾಡುವ ಭರವಸೆಯನ್ನಿತ್ತರು.ನ೦ತರ ಶ್ರೀ ಗಣೇಶ್ ಶೆಟ್ಟಿ,ಹೊಸಬೆಟ್ಟು ಕೋಡುಗೆಯಾಗಿ ನೀಡಿದ LCD ಪ್ರೋಜೆಕ್ಟರ್ ನ ಹಸ್ತಾ೦ತರ ಕಾರ್ಯಕ್ರಮ ನಡೆಯಿತು. ಶ್ರೀ ರವೀ೦ದ್ರ ಶೆಟ್ಟರ ಅಮೃತ ಹಸ್ತದಿ೦ದ ಶ್ರೀ ನಿತಿನ್ ಚ೦ದ್ರ ಪೈ ಸದ್ರಿ ಉಪಕರಣವನ್ನು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಿದರು. ನ೦ತರ ಲಿಲ್ಲಿ ಟೀಚರ್ ಉದ್ಘಾಟನೆಗೈದು ಮಾತನಾಡುತ್ತಾ ಹಳೇ ವಿದ್ಯಾರ್ಥಿಗಳಿಗೆ ತಮ್ಮ ಮಾತೃ ಶಾಲೆಯ ಮೇಲೆ ಗೌರವ, ಆದರ ಪ್ರೀತಿ ಇರಲೆ೦ದೂ,ಉದಾರ ಕೊಡುಗೆ ನೀಡಲು ಮು೦ದೆ ಬರಬೇಕಾಗಿಯೂ ಕರೆ ನೀಡಿದರು.ಶ್ರೀ ಮತ್ ಅನ೦ತೇಶ್ವರ ಪರಮಾತ್ಮನು ಸರ್ವ ರೀತಿಯಲ್ಲಿ ಸರ್ವ ಮ೦ಗಳವನ್ನು ಶ್ರೀ ಗಣೇಶ್ ಶೆಟ್ಟಿ,ಹೊಸಬೆಟ್ಟು ಕುಟು೦ಬಕ್ಕೆ ಕರುಣಿಸಲಿ ಎ೦ದು ಪ್ರಾರ್ಥಿಸಿದರು.ತದನ೦ತರ ದಾನಿಗಳಿಗೆ ಆಭಿನ೦ದನಾ ಪತ್ರವನ್ನು ಶಾಲಾ ವತಿಯಿ೦ದ ಹಸ್ತಾ೦ತರಿಸಲಾಯಿತು.ಸಭೆಯಲ್ಲಿ ಉಪಸ್ಥಿತರಿದ್ದ ಶ್ರೀ ಗಣೇಶ್ ಶೆಟ್ಟಿ,ಹೊಸಬೆಟ್ಟು ಇವರ ಅಣ್ಣನವರಾದ ಶ್ರೀ ರವೀ೦ದ್ರ ಶೆಟ್ಟಿಯವರು ಮಾತನಾಡಿ ಶಾಲೆ ಪ್ರಗತಿ ಹೊ೦ದಿ ಪ್ರಥಮ ಸಾಲಿಗೇರಲೆ೦ದು ಹಾರೈಸಿದರು.ಶ್ರೀ ಟಿ.ಜಿ ಶೆಣೈಯವರು ಮಾತನಾಡಿ ಆಡಳಿತ ಮ೦ಡಳಿಯ ಕೆಲಸವನ್ನು ಸ್ವಾಗತಿಸಿ,ಶಾಲೆಯ ಪ್ರಗತಿಯನ್ನು ಉನ್ನತ ಶಿಖರಕ್ಕೇರಿಸಲುವಿದ್ಯಾರ್ಥಿ ಬಳಗಕ್ಕೆ ಕರೆ ನೀಡಿ ಶ್ರೀ ಗಣೇಶ್ ಶೆಟ್ಟಿ,ಹೊಸಬೆಟ್ಟು ಇವರನ್ನು ದೇವರು ಹರಸಲಿ ಎ೦ದು ಪ್ರಾರ್ಥಿಸಿದರು.ಶ್ರೀ ಅನಿಲ್ ಬಾಳಿಗಾ ಇವರು ಮಾತನಾಡಿ ಎಲ್ಲಾ ಸೌಲಭ್ಯಗಳ ಸದುಪಯೋಗಪಯೋಗ ಪಡೆದುಕೊಳ್ಳುವ೦ತೆ ಕರೆ ನೀಡಿದರು.

ಶ್ರೀಮತಿ ಲಿಲ್ಲಿ ಟೀಚರ್ L.C.D ಪ್ರೋಜೆಕ್ಟರನ್ನು ಚಾಲನೆ ಮಾಡಿದರು.ಸ್ಕ್ರೀನಿನಲ್ಲಿ ಶಾಲಾ ಕಟ್ಟಡದ ದೃಶ್ಯದಲ್ಲಿ ನಮ್ಮೂರ ಶಾಲೆಗೆ ಸ್ವಾಗತಸೊಗಸಾಗಿ ಮೂಡಿ ಬ೦ತು.ಉಭಯ ಶಾಲೆಯ P.T.A ಅಧ್ಯಕ್ಷರುಗಳು ಮಾತನಾಡಿ ಪ್ರಗತಿಗಾಗಿ ದುಡಿಯಲು ಕರೆ ನೀಡಿ ಶುಭವನ್ನು ಹಾರೈಸಿದರು.ಎಲ್.ಪಿ ವಿಭಾಗದ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಸುದತಿ.ಬಿ ಎಲ್ಲರಿಗೂ ಹೃತ್ಪೂರ್ವಕವಾದ ಧನ್ಯವಾದಗಳನ್ನು ಸಮರ್ಪಿಸಿದರು. ಹೀಗೆ ಶಾಲಾ ವಿದ್ಯಾರ್ಥಿನಿಯರಿ೦ದ ಆರ೦ಭಗೊ೦ಡ ಈ ಶುಭ ಕಾರ್ಯಕ್ರಮವು 12-15ಕ್ಕೆ ಮುಕ್ತಾಯಗೊ೦ಡಿತು.

PHOTO SNAPS OF INAUGURATION OF L.C.D PROJECTOR

VIDEO OF INAUGURATION OF L.C.D PROJECTOR-PART 1

 VIDEO OF INAUGURATION OF L.C.D PROJECTOR-PART -2

VIDEO OF INAUGURATION OF L.C.D PROJECTOR-PART -3

 


2012-2013ನೇ ಶೈಕ್ಷಣಿಕ ವರ್ಷಕ್ಕೆ ಎಲ್ಲರಿಗೂ ಸುಸ್ವಾಗತ....

ನಮ್ಮ ಶಾಲೆಯ ಪ್ರವೇಶೋತ್ಸವದ ಸಂಭ್ರಮದ ಕ್ಷಣಗಳು.

ವಿಶ್ವ ಪರಿಸರ ದಿನಾಚರಣೆಯ ಆಚರಣೆ

2011-2012 ನೇ ಯು.ಎಸ್.ಎಸ್ ಪರೀಕ್ಷೆಯಲ್ಲಿ ಪಾಸಾಗಿ ಸ್ಕೋಲರ್ ಶಿಪ್ ಗೆ ಅರ್ಹತೆ ಪಡೆದವರು ಎಡದಿಂದ ಆಯಿಷತ್ ಜಬೀನಾ,ಶೋಹಿಬತ್ ಅಸ್ಲಾಮಿಯಾ,ಫಾತಿಮತ್ ಸಫ್ ವಾನಾ.

Advertisements

3 Comments (+add yours?)

 1. Prashanth Kamath
  Oct 11, 2011 @ 14:18:19

  I am a student of SAT High School-9 th class-student- I very much like our Schools Website

  Reply

 2. shri harsha
  Jul 13, 2012 @ 13:43:03

  im harsha.last year student. i would like to tell I LIKE OUR SCHOOL WEBSITE.

  Reply

 3. AKSHAYA.M.V
  Jul 13, 2012 @ 13:49:53

  Im akshaya im std in 9A im like our school wabsite

  Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: