School programmes

 ಶೈಕ್ಷಣಿಕ ಸಂಘಗಳ ಉದ್ಘಾಟನೆ  ಹಾಗೂ ಎಸ್..ಟಿ.ಎಚ್.ಎಸ್ ಬ್ಲಾಗ್ ನ ಅನಾವರಣ

ಪರಿಪಾಲಿಸು ಮದನಂತೇಶಾ…………ಪ್ರಾರ್ಥನೆಯೊಂದಿಗೆ ಕಾರ್ಯಕ್ರಮದ ಆರಂಭ.

Programme started with school prayer “Paripaalisu madananthesha”.

 

 

ಪ್ರಶಾಂತ್ ಕಾಮತ್ 9A ಇವರಿಂದ ಆಂಗ್ಲ ಭಾಷೆಯಲ್ಲಿ ಸ್ವಾಗತ ಭಾಷಣ

Prashanth Kamath 9A delivering welcome speech in English

 

ಎಲ್ಲಾ ಸಂಘಗಳ ಉದ್ಘಾಟನೆಯನ್ನು ನೆರವೇರಿಸುತ್ತಿರುವ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮನೋರಮಾ ಟೀಚರ್ ರವರು ದೀಪ ಪ್ರಜ್ವಲನದ ಮೂಲಕ ಸಂಘಗಳ ಚಟುವಟಿಕೆಗಳನ್ನು ವಿಧ್ಯುಕ್ತವಾಗಿ ಉಧ್ಘಾಟಿಸುತ್ತಿರುವ ದೃಶ್ಯ.

Smt Manorama Kini, Incharge Headmistress, inaugurating the function by liting the lamp.

 

 

 

ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀ ಜೋರ್ಜ ಕ್ರಾಸ್ತಾ ಇವರಿಂದ ದೀಪ ಬೆಳಗಿಸುವಿಕೆ.

Chief guest Shree George Crasta liting the lamp during the inauguration.

 

 

 

ಕುತೂಹಲದಿಂದ ನೆರೆದಿರುವ ಪುಟಾಣಿಗಳ ಮೊಗದಲ್ಲಿ ಮೂಡಿದ ಸಂಭ್ರಮ.

Students who attended with interest and curiosity.

 

 

ಬ್ಲೋಗಿನ ಕುರಿತಾಗಿ ಕುಮಾರಿ ಪೂರ್ಣಶ್ರೀ 9C ಯಿಂದ ಸಭೆಗೆ ಮಾಹಿತಿ….

Kumari Poornashree 9C giving details to the audience regarding the school blog http://sathsmanjeshwara.wordpress.com

 

 

 

ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಮುಖ್ಯ ಅತಿಥಿಗಳು.

Chief Guest addressing the gatherings.

 

 

 

 

ಜೀವಶಾಸ್ತ್ರ ಅಧ್ಯಾಪಕರಾ ದ ಶ್ರೀ ಮುರಳೀಕೃಷ್ಣರಿಂದ ತಂಬಾಕು ಸೇವನೆ ಹೇಗೆ ಶರೀರಕ್ಕೆ ಹಾನಿ ಮಾಡುತ್ತದೆ ಎನ್ನುವುದರ ಪ್ರಾತ್ಯಕ್ಷಿಕೆ.

Shree Muralikrishna.N,Biology teacher explains how tobacco products affect the human body with practical through the students.


ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯರಿಂದ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ ಸ್ವೀಕಾರ

Deligates on the stage taking oath of anti drug pledge.


 

 ವಿಧ್ಯಾರ್ಥಿಗಳಿಂದಲೂ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ ಸ್ವೀಕಾರ

Students also took oath of anti drug pledge.


 


   ಶ್ರೀ ಎನ್.ಗೋಪಾಲಕೃಷ್ಣ ಹೆಗ್ಡೆ ,ಸಂಚಾಲಕರು, ಎಚ್.ಎಸ್ ವಿಭಾಗ, ಶಾಲಾ ಸಂಪನ್ಮೂಲ ವಿಭಾಗ  ಶುಭಾಶಂಸನೆಗೈಯ್ಯುತ್ತಿರುವುದು.

Shree .N.Gopalakrishna Hegde,S.R.G Convenor,H.S Section delivering felicitation.

ನಮ್ಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಸಂಭ್ರಮ 

ತಾ|06-06-2011 ರಂದು ಬೆಳಗ್ಗೆ  ಶ್ರೀಮತಿ ಸರಸ್ವತಿ ಕೃಷಿ ಅಧಿಕಾರಿ “ನನ್ನ ಮರ” ಗಿಡಗಳನ್ನು ಮಕ್ಕಳಿಗೆ ವಿತರಿಸುತ್ತಿರುವ ದೃಶ್ಯ 

ಎಸ್..ಟಿ ಶಾಲೆಯಲ್ಲಿ ವನಮಹೋತ್ಸವ
ಎಸ್..ಟಿ ಶಾಲೆಯಲ್ಲಿ ವನಮಹೋತ್ಸವು ಪರಿಸರ ಸಂಘದ ನೇತೃತ್ವದಲ್ಲಿ ತಾರೀಕು 14-6-2011ರಂದು 11.15ಕ್ಕೆ ಸರಿಯಾಗಿ ಶಾಲಾ ಆಟದ ಬಯಲಿನಲ್ಲಿ ಜರುಗಿತು. ಪರಿಸರ ಸಂಘದ ಸಂಚಾಲಕರಾದ ಶ್ರೀ ಶ್ಯಾಮ ಕೃಷ್ಣ ಪ್ರಕಾಶ್, ದೈಹಿಕ ಶಿಕ್ಷಕರು ಮಾರ್ಗದರ್ಶನವನ್ನು ಇತ್ತರು.ಶ್ರೀ ಕಿರಣ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಬಹಳ  ಉತ್ಸಾಹದಿಂದ ಪಾಲ್ಗೊಂಡರು. ಸುಮಾರು 50 ಕ್ಕೂ ಮಿಕ್ಕಿ ಗಿಡಗಳನ್ನು ನೆಡಲಾಯಿತು.

  

 

 

 

 

 

 

 

 

 

 

                        ಪ್ರವೇಶೋತ್ಸವದ ಸಂಭ್ರಮವೋ ಸಂಭ್ರಮ 1-6-2011ರಂದು……..


ಶಾಲಾ ಪ್ರಾರ್ಥನೆ “ಪರಿಪಾಲಿಸು………….”ಯೊಂದಿಗೆ ಕಾರ್ಯಕ್ರಮ ಆರಂಭ.

 

 

 

 

 ಮುಖ್ಯೋಪಾಧ್ಯಾಯಿನಿಯವರಿಂದ ಮಾತು “ಎಲ್ಲರೂ ಕಲಿಯಿರಿ,ಎಲ್ಲರೂ ಬೆಳೆಯಿರಿ”


 

 

 

  ಮಾನ್ಯ ಶ್ರೀ ತುಳಸೀದಾಸರು ಪ್ರವೇಶೋತ್ಸವದ ಉದ್ಘಾಟನೆ ನೆರವೇರಿಸುವ ಕ್ಷ಼ಣ…..

 

         

 

     ವಾರ್ಡ ಸದಸ್ಯರಿಂದ ಮಕ್ಕಳಿಗೆ ಶುಭಾಶಯ 

  ಶ್ರೀಮತಿ ನರ್ಮದಾ ಟೀಚರ್ ಹಾಗೂ ಶ್ರೀಮತಿ ಬೀನಾ ಟೀಚರ್ ಇವರಿಂದ ಸ್ಫೂರ್ತಿಗೀತೆಯ ಆಸ್ವಾದ….

 ಆಹಾ…… ಆಹಾಹಾ……. ಏನು ಸುಮಧುರ ಸಂಗೀತವೋ. ನೆರೆದ ಮಕ್ಕಳು.

 

 

ಶ್ರೀಮತಿ ಲಿ ಲ್ಲಿ ಬಾಯಿ ಟೀಚರ್ ಮಾತನಾಡುತ್ತಿರುವುದು.

 

ನಗು ಮುಖದಿಂದ ಮಕ್ಕಳಿಗೆ ಸಮವಸ್ತ ಹಂಚುತ್ತಿರುವ ಯತೀಶ.ಕೆ,ಅಧ್ಯಕ್ಷರು,ರಕ್ಷಕ ಶಿಕ್ಷಕ ಸಂಘ

Advertisements

6 Comments (+add yours?)

 1. Thejas KIran
  Jun 24, 2011 @ 16:42:39

  nice work

  Reply

 2. Ajith .V. Sharma
  Jun 27, 2011 @ 15:28:46

  good, but much have to improve

  Reply

 3. Adarsha Sadangaya
  Oct 28, 2011 @ 09:01:37

  My name is Adarsha,S Iam Student of this school.10 A
  Good work:)

  Reply

 4. Prashanth Kamath
  Jan 16, 2012 @ 12:49:12

  my name is prashanth kamath and i am also student of s.a.t h.s
  and i like this. and this was good work. 🙂

  Reply

 5. Nishanth
  May 29, 2012 @ 14:38:26

  my name is nishanth and iam als student of s.a.t.hs and i like this

  Reply

 6. akshaya
  Jul 14, 2012 @ 09:55:56

  my name is akshaya. I’m std in 9A. I’m std in this school.I like this website.

  Reply

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: